Copy – ವಚನಕಾರರ ಅಂಕಿತ ನಾಮಗಳು
🎼📖 ನಾವೆಲ್ಲರೂ ವಚನಗಳನ್ನು ಓದುತ್ತೇವೆ ಮತ್ತು ಹಾಡುತ್ತೇವೆ 🎶✨🙏 ಈಗ ಶರಣರನ್ನು ಅವರ ಸರಿಯಾದ ಅಂಕಿತ ನಾಮಗಳೊಂದಿಗೆ ಹೊಂದಿಸೋಣ! 💡🖋️🕊️ ಜ್ಞಾನ, ಭಕ್ತಿ ಮತ್ತು ಆನಂದದ ಹೊನಲು ಹಬ್ಬಿಸೋಣ! 🌸
1 / 12
1. ನಮ್ಮ ಧರ್ಮ ಯಾವುದು?
A. ಲಿಂಗಾಯತ-ವೀರಶೈವ
B. ವೀರಶೈವ-ಲಿಂಗಾಯತ
C. ವೀರಶೈವ
D. ಲಿಂಗಾಯತ
2 / 12
2. ಲಿಂಗಾಯತ ಧರ್ಮದ ಸಂಸ್ಥಾಪಕರು ಯಾರು?
A. ಬಸವಣ್ಣ
B. ಚನ್ನಬಸವಣ್ಣ
C. ಸಿದ್ಧರಾಮೆಶ್ವರರು
D. ಅಲ್ಲಮಪ್ರಭು
3 / 12
3. ಕರ್ನಾಟಕದ ಗಾಂಧಿಯನ್ನು ಯಾರನ್ನು ಕರೆಯುತ್ತಾರೆ?
A. ಕುವೆಂಪು
B. ಮಹಾತ್ಮಾ ಗಾಂಧಿ
C. ಫ ಗು ಹಳಕಟ್ಟಿ
D. ಹರ್ಡೆಕರ ಮಂಜಪ್ಪ
4 / 12
4. ಬಸವಣ್ಣನವರ ಅಕ್ಕನ ಹೇಸರೆನು?
A. ನೀಲಾಂಬಿಕೆ
B. ಗಂಗಾಬಿಕೆ
C. ಅಕ್ಕಮಹಾದೇವಿ
D. ಅಕ್ಕನಾಗಮ್ಮ
5 / 12
5. ಬಸವಣ್ಣನವರ ವಚನಾಂಕಿತವೇನು?
A. ಗುಹೇಶ್ವರ
B. ಕೂಡಲಸಂಗಮದೇವ
C. ಸಂಗನ ಬಸವಣ್ಣ
D. ಚೆನ್ನಬಸವಣ್ಣ
6 / 12
6. ಲಿಂಗಾಯತರ ಧರ್ಮಕೇಂದ್ರ ಯಾವುದು?
A. ಉಳವಿ
B. ಬಸವಕಲ್ಯಾಣ
C. ಬಸವನ ಬಾಗೇವಾಡಿ
D. ಕೂಡಲಸಂಗಮ
7 / 12
7. ಬಸವಣ್ಣನವರ ಧರ್ಮಪತ್ನಿಯ ಹೇಸರೆನು?
A. ರೆಮ್ಮವ್ವೆ
B. ಅಕ್ಕಮಹಾದೇವಿ
C. ಗಂಗಾಬಿಕೆ & ನೀಲಾಂಬಿಕೆ
8 / 12
8. ಬಸವಣ್ಣನವರ ಆಪ್ತಕಾರ್ಯಾದರ್ಶಿ ಹೇಸರೆನು?
A. ಮಡಿವಾಳ ಮಾಚಿದೇವ
B. ಚನ್ನಬಸವಣ್ಣ
C. ಹಡಪದ ಅಪ್ಪಣ್ಣ
D. ಡೋಹಾರ ಕಕ್ಕಯ್ಯ
9 / 12
9. ಲಿಂಗಾಯತರ ಧರ್ಮ ಗ್ರಂಥ ಯಾವುದು?
A. ಶೂನ್ಯ ಸಂಪಾದನೆ
B. ಬಸವ ಪುರಾಣ
C. ವಚನ ಸಾಹಿತ್ಯ
D. ಸಿದ್ಧಾಂತ ಶಿಕಾಮಣಿ
10 / 12
10. ವಚನ ಸಾಹಿತ್ಯ ಯಾವ ಭಾಷೆಯಲ್ಲಿದೆ?
A. ಸಂಸ್ಕೃತ
B. ಕನ್ನಡ
C. ಮರಾಠಿ
D. ತೆಲುಗು
11 / 12
11. ವಚನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
A. ಅಲ್ಲಮಪ್ರಭುದೇವರು
B. ಉತ್ತಂಗಿ ಚನ್ನಪ್ಪ
12 / 12
12. ಜಗತ್ತಿನ ಪ್ರಪ್ರಥಮ ಸಮಾನತೆಯ ಪ್ರಜಾ ಸಂಸತ್ತು ಯಾವುದು?
A. ರಾಜ್ಯಸಭಾ
B. ಲೋಕಸಭಾ
C. ವಿಧಾನಸಭಾ
D. ಅನುಭವ ಮಂಟಪ
Your score is
Restart quiz Exit