Copy – ವಚನಕಾರರ ಅಂಕಿತ ನಾಮಗಳು
🎼📖 ನಾವೆಲ್ಲರೂ ವಚನಗಳನ್ನು ಓದುತ್ತೇವೆ ಮತ್ತು ಹಾಡುತ್ತೇವೆ 🎶✨🙏 ಈಗ ಶರಣರನ್ನು ಅವರ ಸರಿಯಾದ ಅಂಕಿತ ನಾಮಗಳೊಂದಿಗೆ ಹೊಂದಿಸೋಣ! 💡🖋️🕊️ ಜ್ಞಾನ, ಭಕ್ತಿ ಮತ್ತು ಆನಂದದ ಹೊನಲು ಹಬ್ಬಿಸೋಣ! 🌸
1 / 12
1. ಬಸವಣ್ಣನವರ ಧರ್ಮಪತ್ನಿಯ ಹೇಸರೆನು?
A. ರೆಮ್ಮವ್ವೆ
B. ಅಕ್ಕನಾಗಮ್ಮ
C. ಗಂಗಾಬಿಕೆ & ನೀಲಾಂಬಿಕೆ
D. ಅಕ್ಕಮಹಾದೇವಿ
2 / 12
2. ಲಿಂಗಾಯತರ ಧರ್ಮ ಗ್ರಂಥ ಯಾವುದು?
A. ಬಸವ ಪುರಾಣ
B. ಶೂನ್ಯ ಸಂಪಾದನೆ
C. ಸಿದ್ಧಾಂತ ಶಿಕಾಮಣಿ
D. ವಚನ ಸಾಹಿತ್ಯ
3 / 12
3. ಲಿಂಗಾಯತರ ಧರ್ಮಕೇಂದ್ರ ಯಾವುದು?
A. ಉಳವಿ
B. ಬಸವನ ಬಾಗೇವಾಡಿ
C. ಕೂಡಲಸಂಗಮ
D. ಬಸವಕಲ್ಯಾಣ
4 / 12
4. ಬಸವಣ್ಣನವರ ಅಕ್ಕನ ಹೇಸರೆನು?
A. ಗಂಗಾಬಿಕೆ
B. ಅಕ್ಕಮಹಾದೇವಿ
C. ನೀಲಾಂಬಿಕೆ
D. ಅಕ್ಕನಾಗಮ್ಮ
5 / 12
5. ಬಸವಣ್ಣನವರ ಆಪ್ತಕಾರ್ಯಾದರ್ಶಿ ಹೇಸರೆನು?
A. ಮಡಿವಾಳ ಮಾಚಿದೇವ
B. ಹಡಪದ ಅಪ್ಪಣ್ಣ
C. ಚನ್ನಬಸವಣ್ಣ
D. ಡೋಹಾರ ಕಕ್ಕಯ್ಯ
6 / 12
6. ವಚನ ಸಾಹಿತ್ಯ ಯಾವ ಭಾಷೆಯಲ್ಲಿದೆ?
A. ಸಂಸ್ಕೃತ
B. ಕನ್ನಡ
C. ಮರಾಠಿ
D. ತೆಲುಗು
7 / 12
7. ವಚನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
A. ಉತ್ತಂಗಿ ಚನ್ನಪ್ಪ
B. ಹರ್ಡೆಕರ ಮಂಜಪ್ಪ
C. ಫ ಗು ಹಳಕಟ್ಟಿ
D. ಅಲ್ಲಮಪ್ರಭುದೇವರು
8 / 12
8. ಕರ್ನಾಟಕದ ಗಾಂಧಿಯನ್ನು ಯಾರನ್ನು ಕರೆಯುತ್ತಾರೆ?
A. ಹರ್ಡೆಕರ ಮಂಜಪ್ಪ
B. ಕುವೆಂಪು
C. ಮಹಾತ್ಮಾ ಗಾಂಧಿ
D. ಫ ಗು ಹಳಕಟ್ಟಿ
9 / 12
9. ಲಿಂಗಾಯತ ಧರ್ಮದ ಸಂಸ್ಥಾಪಕರು ಯಾರು?
A. ಬಸವಣ್ಣ
B. ಅಲ್ಲಮಪ್ರಭು
C. ಸಿದ್ಧರಾಮೆಶ್ವರರು
D. ಚನ್ನಬಸವಣ್ಣ
10 / 12
10. ಜಗತ್ತಿನ ಪ್ರಪ್ರಥಮ ಸಮಾನತೆಯ ಪ್ರಜಾ ಸಂಸತ್ತು ಯಾವುದು?
A. ರಾಜ್ಯಸಭಾ
B. ಅನುಭವ ಮಂಟಪ
C. ವಿಧಾನಸಭಾ
D. ಲೋಕಸಭಾ
11 / 12
11. ಬಸವಣ್ಣನವರ ವಚನಾಂಕಿತವೇನು?
A. ಸಂಗನ ಬಸವಣ್ಣ
B. ಚೆನ್ನಬಸವಣ್ಣ
C. ಗುಹೇಶ್ವರ
D. ಕೂಡಲಸಂಗಮದೇವ
12 / 12
12. ನಮ್ಮ ಧರ್ಮ ಯಾವುದು?
A. ಲಿಂಗಾಯತ-ವೀರಶೈವ
B. ಲಿಂಗಾಯತ
C. ವೀರಶೈವ
D. ವೀರಶೈವ-ಲಿಂಗಾಯತ
Your score is
Restart quiz Exit