ವಚನ ಸಾಹಿತ್ಯ ಸಂರಕ್ಷಕ ಹಳಕಟ್ಟಿ ಅವರ ಸಮರ್ಪಿತ ಬದುಕು
ಮಗ ದೂರದ ದೆಹಲಿಯಲ್ಲಿ ನಿಧನರಾದಾಗಲೂ ವಚನಗಳನ್ನು ತಿದ್ದುವ ಕಾರ್ಯದಲ್ಲೇ ಮಗ್ನರಾಗಿದ್ದರು.ಶಹಾಪುರ (ಇಂದು ವಚನ ಸಂರಕ್ಷಣಾ ದಿನ ಹಾಗೂ ಡಾ. ಫ. ಗು. ಹಳಕಟ್ಟಿಯವರ ೧೪೫ ನೇ ಜನ್ಮದಿನ.)ಕೆಲವು ವ್ಯಕ್ತಿಗಳು ತಮ್ಮ ಜೀವನವನ್ನು ಒಂದು ಮಹಾನ್ ಧ್ಯೇಯಕ್ಕಾಗಿ ಮುಡುಪಾಗಿಡುತ್ತಾರೆ. ಅಂತಹವರಲ್ಲಿ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ಹೆಸರು ಅಗ್ರಗಣ್ಯ. ವಚನಗಳ ಮೂಲಕ ಜಗತ್ತಿಗೆ ಬೆಳಕು ನೀಡಿದ ಮಹಾತ್ಮ ಬಸವಣ್ಣನವರಾದರೆ, ಆ ವಚನ ಸಾಹಿತ್ಯವೆಂಬ ಅಕ್ಷಯ ನಿಧಿಯನ್ನು ಜನಮಾನಸಕ್ಕೆ ತಲುಪಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ.ಬಡತನದಲ್ಲಿ ಹುಟ್ಟಿ, ಬೆಳೆದು, […]
ವಚನ ಸಾಹಿತ್ಯ ಸಂರಕ್ಷಕ ಹಳಕಟ್ಟಿ ಅವರ ಸಮರ್ಪಿತ ಬದುಕು Read More »

